ಮುಂಬೈ: ಮೊದಲ ಬಾರಿಗೆ ಕೋಲ್ಕೊತ್ತಾದಲ್ಲಿ ಹಗಲು ರಾತ್ರಿ ಟೆಸ್ಟ್ ಪಂದ್ಯವಾಡಲು ಮನಸ್ಸಿಲ್ಲದಿದ್ದರೂ ಬಿಸಿಸಿಐ ಅಧ್ಯಕ್ಷ ಗಂಗೂಲಿ ಒತ್ತಾಯಕ್ಕೆ ಮಣಿದು ಟೀಂ ಇಂಡಿಯಾ ಆಟಗಾರರು ಒಲ್ಲದ ಮನಸ್ಸಿನಿಂದಲೇ ಆಡಿದ್ದರು. ಆದರೆ ಇದೀಗ ಗಂಗೂಲಿ ಹೊಸ ತಲೆನೋವು ತಂದಿಟ್ಟಿದ್ದಾರೆ.