ಮುಂಬೈ: ಕಳಪೆ ಪ್ರದರ್ಶನದಿಂದಾಗಿ ನಿರಂತರವಾಗಿ ಟೀಕೆಗೊಳಗಾಗುತ್ತಿರುವ ಯುವ ವಿಕೆಟ್ ಕೀಪರ್ ರಿಷಬ್ ಪಂತ್ ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಬೆಂಬಲವಾಗಿ ನಿಂತಿದ್ದಾರೆ. ಮೊದಲ ಪಂದ್ಯದಲ್ಲಿ ಡಿಆರ್ ಎಸ್ ತಪ್ಪಾಗಿ ಬಳಕೆ ಮಾಡಿ ಟ್ರೋಲ್ ಗೊಳಗಾಗಿದ್ದ ರಿಷಬ್ ದ್ವಿತೀಯ ಪಂದ್ಯದಲ್ಲಿ ವಿಕೆಟ್ ಕೀಪಿಂಗ್ ನ ಬೇಸಿಕ್ ರೂಲ್ಸ್ ನ್ನೇ ಮರೆತು ಆಡಿದ್ದರು. ಇದೂ ಸಾಲದೆಂಬಂತೆ ಬ್ಯಾಟಿಂಗ್ ನಲ್ಲೂ ರಿಷಬ್ ರಿಂದ ಹೇಳಿಕೊಳ್ಳುವ ಪ್ರದರ್ಶನ ಬಂದಿಲ್ಲ. ಹೀಗಾಗಿ ರಿಷಬ್ ಹಿಗ್ಗಾ ಮುಗ್ಗಾ