ಮುಂಬೈ: ಈಗಿನ ಟೀಂ ಇಂಡಿಯಾ ಮತ್ತು ನಾಯಕ ಕೊಹ್ಲಿಯನ್ನು ಹೊಗಳುವ ಭರದಲ್ಲಿ ಹಳೆಯ ಟೀಂ ಇಂಡಿಯಾ ಆಟಗಾರರನ್ನು ಹೀಗೆಳೆದ ಕೋಚ್ ರವಿಶಾಸ್ತ್ರಿಗೆ ಮಾಜಿ ನಾಯಕ ಸೌರವ್ ಗಂಗೂಲಿ ತಿರುಗೇಟು ನೀಡಿದ್ದಾರೆ. ಈಗಿನ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಮಾಡುತ್ತಿರುವ ಸಾಧನೆಯನ್ನು ಹಿಂದಿನ ತಂಡಗಳು ಅತಿರಥ ಮಹಾರಥರಂತಹ ಆಟಗಾರರಿದ್ದೂ ಮಾಡಿಲ್ಲ ಎಂದು ಶಾಸ್ತ್ರಿ ಹೇಳಿದ್ದರು.ಇದಕ್ಕೆ ಸರಿಯಾಗಿಯೇ ಉತ್ತರ ನೀಡಿರುವ ಗಂಗೂಲಿ ಹಿಂದಿನ ತಂಡ 15 ವರ್ಷಗಳ ನಂತರ ಪಾಕಿಸ್ತಾನದಲ್ಲಿ