ಮುಂಬೈ: ಕೋಚ್ ಆಯ್ಕೆ ವಿಚಾರದಲ್ಲಿ ರವಿ ಶಾಸ್ತ್ರಿಯನ್ನು ಬೆಂಬಲಿಸಿದ ಮೇಲೆ ಯಾಕೋ ಆಗಾಗ ಅವಕಾಶ ಸಿಕ್ಕಾಗಲೆಲ್ಲಾ ಮಾಜಿ ನಾಯಕ ಸೌರವ್ ಗಂಗೂಲಿ ವಿರಾಟ್ ಕೊಹ್ಲಿಗೆ ಪರೋಕ್ಷವಾಗಿ ಟಾಂಗ್ ಕೊಡುತ್ತಲೇ ಇರುತ್ತಾರೆ. ಇದೀಗ ಮತ್ತೊಮ್ಮೆ ಚಾಟಿ ಬೀಸಿದ್ದಾರೆ.ಶ್ರೀಲಂಕಾ ವಿರುದ್ಧ ಪ್ರಥಮ ಟೆಸ್ಟ್ ಪಂದ್ಯವನ್ನು ಟೀಂ ಇಂಡಿಯಾ ಭರ್ಜರಿಯಾಗಿ ಗೆದ್ದರೂ ಗಂಗೂಲಿ ಯಾಕೋ ಕೊಹ್ಲಿಗೆ ಶಹಬ್ಬಾಶ್ ಗಿರಿ ಕೊಡಲು ತಯಾರಿಲ್ಲ. ನಾಯಕರಾಗಿ ಕೊಹ್ಲಿ ಇನ್ನೂ ಅಗ್ನಿ ಪರೀಕ್ಷೆ ಎದುರಿಸಿಲ್ಲ. ಅವರು ಇನ್ನೂ ಕಠಿಣ