ಮುಂಬೈ: ವಿಶ್ವಕಪ್ ಮುಗಿದ ಬಳಿಕ ಮೈದಾನಕ್ಕಿಳಿಯದ ಹಿರಿಯ ವಿಕೆಟ್ ಕೀಪರ್ ಧೋನಿ ಬಗ್ಗೆ ಪ್ರಶ್ನೆಗೆ ಉತ್ತರಿಸಿ ಬಹುಶಃ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೂ ಸಾಕಾಗಿರಬೇಕು. ಅದಕ್ಕೇ ಅವರು ನಿನ್ನೆ ಪತ್ರಕರ್ತರು ಈ ಬಗ್ಗೆ ಪ್ರಶ್ನಿಸಿದಾಗ ಕೊಂಚ ಅಸಮಾಧಾನಗೊಂಡರು.ಬಿಸಿಸಿಐ ಸಭೆ ಬಳಿಕ ಗಂಗೂಲಿಗೆ ಧೋನಿ ಯಾವಾಗ ಮತ್ತೆ ಕ್ರಿಕೆಟ್ ಆಡ್ತಾರೆ? ಅವರು ಟಿ20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾಗೆ ವಾಪಸ್ ಆಗ್ತಾರಾ ಎಂದು ಪತ್ರಕರ್ತರು ಕೇಳಿದರು.ಇದಕ್ಕೆ ಕೊಂಚ ಸಿಡಿಮಿಡಿಗೊಂಡ ಗಂಗೂಲಿ ದಯವಿಟ್ಟು