ಮುಂಬೈ: ಟಿ20 ವಿಶ್ವಕಪ್ ಸನಿಹದಲ್ಲೇ ಇದೆ. ಆದರೆ ಟೀಂ ಇಂಡಿಯಾದ ಬಿಗ್ ಬ್ಯಾಟರ್ ಗಳಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಫಾರ್ಮ್ ಕಂಡುಕೊಳ್ಳಲು ಹೆಣಗಾಡುತ್ತಿದ್ದಾರೆ.