ಲಂಡನ್: ಚಾಂಪಿಯನ್ಸ್ ಟ್ರೋಫಿ ಪಂದ್ಯಗಳ ಕಾಮೆಂಟರಿ ಬಾಕ್ಸ್ ನಲ್ಲಿ ವೀರೇಂದ್ರ ಸೆಹ್ವಾಗ್ ಮತ್ತು ಸೌರವ್ ಗಂಗೂಲಿ ಪಂದ್ಯಕ್ಕೆ ಮೊದಲು ಹಂಚಿಕೊಂಡ ಅಭಿಪ್ರಾಯ ಕೊಂಚ ಅತಿರೇಕಕ್ಕೆ ಪ್ರಸಂಗವೊಂದು ನಡೆದಿದೆ. ಸೆಹ್ವಾಗ್ ತಮಾಷೆಯಾಗಿ ತಮ್ಮ ಕಾಮೆಂಟ್ ಹೇಳುತ್ತಾರೆ. ಅದೇ ರೀತಿ ಗಂಗೂಲಿಯನ್ನೂ ತಮಾಷೆ ಮಾಡಲು ಹೋಗಿ ಪೆಟ್ಟು ತಿಂದಿದ್ದಾರೆ. ವಿರಾಟ್ ಕೊಹ್ಲಿ ವಿಕೆಟ್ ನಡುವೆ ಚೆನ್ನಾಗಿ ಓಡಿ ರನ್ ಕದಿಯುತ್ತಾರೆ ಎಂದು ಸೆಹ್ವಾಗ್ ಹೇಳುತ್ತಾ, ತಮ್ಮ ಹಳೆಯ ಟೀಂ ಮೇಟ್ ಕೂಡಾ