ಮುಂಬೈ: ಸದ್ಯಕ್ಕೆ ಟೀಂ ಇಂಡಿಯಾದಲ್ಲಿ ಯಶಸ್ವಿ ಬ್ಯಾಟ್ಸ್ ಮನ್ ಎಂದರೆ ಧೋನಿ ಮಾತ್ರ. ಬೇರೆ ಯಾರೂ ನಿಂತು ಆಡುತ್ತಿಲ್ಲ. ಹೀಗಾಗಿ ಧೋನಿಗೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಪ್ರಮೋಷನ್ ಕೊಡಿಸಬೇಕು ಎಂದು ಮಾಜಿ ನಾಯಕ ಸೌರವ್ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ. ಸದ್ಯ ಟೀಂ ಇಂಡಿಯಾದ ಬ್ಯಾಟಿಂಗ್ ಸಂಪೂರ್ಣ ಹಳಿ ತಪ್ಪಿದೆ. ಬ್ಯಾಟಿಂಗ್ ಲೈನ್ ಅಪ್ ಕೊಂಚ ಬದಲಾವಣೆ ಮಾಡಿಕೊಳ್ಳಬೇಕು ಎಂಬುದು ಗಂಗೂಲಿ ಅಭಿಪ್ರಾಯ. ಬೆಂಗಳೂರಿನಲ್ಲಿ ಆಡುವಾಗ ಲೋಕಲ್ ಹುಡುಗ ಮನೀಶ್ ಪಾಂಡೆ ಮೂರನೇ