ದುಬೈ: ಟೀಂ ಇಂಡಿಯಾದಲ್ಲಿ ಬ್ಯಾಟ್ಸ್ ಮನ್, ವಿಕೆಟ್ ಕೀಪರ್ ಆಗಿ ಭರವಸೆ ಮೂಡಿಸಿರುವ ಕೆಎಲ್ ರಾಹುಲ್ ಐಪಿಎಲ್ ನಲ್ಲಿ ಈ ಬಾರಿ ಪಂಜಾಬ್ ತಂಡದ ನಾಯಕತ್ವ ವಹಿಸುತ್ತಿದ್ದಾರೆ.ರಾಷ್ಟ್ರೀಯ ತಂಡದಲ್ಲಿ ಆಡಿ ಸಾಕಷ್ಟು ಅನುಭವ ಗಳಿಸಿರುವ ರಾಹುಲ್ ಗೆ ನಾಯಕರಾಗಿ ಇದು ಸತ್ವ ಪರೀಕ್ಷೆ ಕಾಲವಾಗಿದೆ. ಭವಿಷ್ಯದಲ್ಲಿ ಟೀಂ ಇಂಡಿಯಾದ ನಾಯಕರಾಗುವ ಸಾಧ್ಯತೆಯಿರುವ ರಾಹುಲ್ ಗೆ ಐಪಿಎಲ್ ನಲ್ಲಿ ಅದನ್ನು ಪ್ರೂವ್ ಮಾಡಿಕೊಂಡರೆ ಮುಂದಿನ ಹಾದಿ ಸುಗಮವಾಗಲಿದೆ. ಅದಕ್ಕೆ ತಕ್ಕಂತೆ ಅನಿಲ್