ಮುಂಬೈ: ಐಪಿಎಲ್ 14 ರ ಹರಾಜಿಗೆ ಹೆಸರು ನೊಂದಾಯಿಸಿದ್ದ ಕೇರಳ ಮೂಲದ ಟೀಂ ಇಂಡಿಯಾ ವೇಗಿ ಶ್ರೀಶಾಂತ್ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ.ಐಪಿಎಲ್ 14 ರಲ್ಲಿ ಹರಾಜಿಗೊಳಗಾಗಲಿರುವ 292 ಆಟಗಾರರ ಪಟ್ಟಿಯನ್ನು ಬಿಸಿಸಿಐ ಸಿದ್ಧಪಡಿಸಿದೆ. ಆದರೆ ಶ್ರೀಶಾಂತ್ ಗೆ ಸ್ಥಾನ ಸಿಕ್ಕಿಲ್ಲ. ಮ್ಯಾಚ್ ಫಿಕ್ಸಿಂಗ್ ಕಳಂಕದಿಂದ ಹೊರಬಂದ ಮೇಲೆ ತಂಡಕ್ಕೆ ವಾಪಸಾತಿಯಾಗಬಹುದೆಂದು ಕನಸು ಕಾಣುತ್ತಿದ್ದ ಶ್ರೀಶಾಂತ್ ಗೆ ಇದು ಭಾರೀ ಹೊಡೆತ ನೀಡಿದೆ. ಇದರ ಬಗ್ಗೆ ತಮ್ಮ ಸಾಮಾಜಿಕ