ಧರ್ಮಶಾಲಾ: ಇಂದಿನಿಂದ ಆಸ್ಟ್ರೇಲಿಯಾ ವಿರುದ್ಧ ಭಾರತ ನಾಲ್ಕನೇ ಟೆಸ್ಟ್ ಆಡಲು ಕಣಕ್ಕಿಳಿಯುತ್ತಿದೆ. ಆದರೆ ಇದಕ್ಕಿಂತ ಮೊದಲೇ ಆಸೀಸ್ ನಾಯಕ ಸ್ಟೀವ್ ಸ್ಮಿತ್, ಭಾರತ ತಂಡದ ನಾಯಕನ ಬಗ್ಗೆ ಬಾಂಬ್ ಸಿಡಿಸಿದ್ದಾರೆ. ಅದು ಕೊಹ್ಲಿ ನಾಯಕತ್ವವನ್ನೇ ಟೀಕಿಸುವ ಮೂಲಕ. ಅಜಿಂಕ್ಯಾ ರೆಹಾನೆ ನಾಯಕತ್ವವನ್ನು ಹೊಗಳುವ ಮೂಲಕ ಭಾರತ ತಂಡದ ಒಗ್ಗಟ್ಟು ಮುರಿಯುವ ಪ್ರಯತ್ನ ನಡೆಸಿದ್ದಾರೆ. ಕೊಹ್ಲಿ ಈ ಪಂದ್ಯದಲ್ಲಿ ಇಲ್ಲ ಅಂತ ಟೀಂ ಇಂಡಿಯಾ ಬೇಸರಗೊಳ್ಳುವುದೇನೂ ಬೇಡ. ಕೊಹ್ಲಿಗಿಂತ ಅಜಿಂಕ್ಯ ರೆಹಾನೆ