ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಜೊತೆ ಪುತ್ರಿ ಅಥಿಯಾ ಶೆಟ್ಟಿ ಮದುವೆಯಾಗುವ ವಿಚಾರವನ್ನು ಖುದ್ದು ಸುನಿಲ್ ಶೆಟ್ಟಿ ಖಚಿತಪಡಿಸಿದ್ದಾರೆ.ಆದರೆ ಇಲ್ಲೊಂದು ಟ್ವಿಸ್ಟ್ ಇದೆ. ಕೆಎಲ್ ರಾಹುಲ್ ಮತ್ತು ಅಥಿಯಾ ಈ ವರ್ಷದಂತ್ಯಕ್ಕೆ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಸುನಿಲ್ ಶೆಟ್ಟಿ ಇಬ್ಬರೂ ಮದುವೆಯಾಗುವುದು ನಿಜ. ಆದರೆ ಸದ್ಯಕ್ಕೆ ಇಬ್ಬರಿಗೂ ಮದುವೆಗೆ ಪುರುಸೊತ್ತಿಲ್ಲ ಎಂದಿದ್ದಾರೆ.‘ಕೆಎಲ್ ರಾಹುಲ್ ಈಗ ಏಷ್ಯಾ ಕಪ್, ವಿಶ್ವಕಪ್, ದ.ಆಫ್ರಿಕಾ ಟೂರ್,