ಮುಂಬೈ: ಪುಲ್ವಾಮಾ ದಾಳಿ ಬಳಿಕ ಭಾರತದಲ್ಲಿ ಪಾಕಿಸ್ತಾನ ಪರ ಆಕ್ರೋಶ ಹೆಚ್ಚಾಗಿದೆ. ಈ ನಡುವೆ ತಮ್ಮ ಕ್ರಿಕೆಟ್ ಸ್ನೇಹಿತನೂ ಆಗಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಗೆ ಭಾರತದ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಕೆಲವು ಸವಾಲು ಹಾಕಿದ್ದಾರೆ.ನಾನು ರಾಜಕಾರಣಿ ಅಲ್ಲ. ವಿಶ್ವಕಪ್ ನಲ್ಲಿ ಪಾಕ್ ವಿರುದ್ಧ ಭಾರತ ಪಂದ್ಯ ಬಹಿಷ್ಕರಿಸಬೇಕು ಎಂದು ಹೇಳುವ ಬಿಸಿ ರಕ್ತದ ತರುಣನೂ ಅಲ್ಲ. ನಾನು ನಿನ್ನ ಸ್ನೇಹಿತ. ಆವತ್ತು ನೀನು ಅಧಿಕಾರಕ್ಕೆ ಬಂದಾಗ