ಕೋಲ್ಕೊತ್ತಾ: ಟೀಂ ಇಂಡಿಯಾದಲ್ಲಿ ಈಗ ಕೇದಾರ್ ಜಾದವ್ ರದ್ದೇ ಹವಾ. ಈ ಯುವ ಕ್ರಿಕೆಟಿಗನಿಗೆ ಬ್ಯಾಟಿಂಗ್ ದಂತಕತೆ ಸುನಿಲ್ ಗವಾಸ್ಕರ್ ತಕ್ಕ ಬಿರುದು ನೀಡಿ ಹೊಗಳಿದ್ದಾರೆ. ಅದೇನದು? ಈ ಸ್ಟೋರಿ ನೋಡಿ. ಕೋಲ್ಕೊತ್ತಾದಲ್ಲೂ ಜಾದವ್ ಭರ್ಜರಿ ಬ್ಯಾಟಿಂಗ್ ನೋಡಿ ಗವಾಸ್ಕರ್ ಭಾರತಕ್ಕೊಬ್ಬ ಬೆಸ್ಟ್ ಫಿನಿಶರ್ ಸಿಕ್ಕಿದ್ದಾನೆ. ಆರನೇ ಕ್ರಮಾಂಕಕ್ಕೆ ಸೂಕ್ತ ವ್ಯಕ್ತಿ ಆತ. ನನ್ನ ಪ್ರಕಾರ ಭಾರತಕ್ಕೊಬ್ಬ ಅಮೂಲ್ಯ ರತ್ನ ಸಿಕ್ಕಿದ್ದಾನೆ ಎಂದು ಯುವ ಕ್ರಿಕೆಟಿಗನ ಬೆನ್ನು ತಟ್ಟಿದ್ದಾರೆ.ಆದರೆ