ಮುಂಬೈ: ಟೀಂ ಇಂಡಿಯಾ ಇದುವರೆಗೆ ಕಂಡ ಅದ್ಭುತ ಮ್ಯಾಚ್ ವಿನ್ನರ್ ಯಾರು? ಹೀಗೊಂದು ಪ್ರಶ್ನೆಗೆ ಬ್ಯಾಟಿಂಗ್ ದಂತಕತೆ ಸುನಿಲ್ ಗವಾಸ್ಕರ್ ಕೊಹ್ಲಿ, ತೆಂಡುಲ್ಕರ್ ಹೆಸರನ್ನು ಬದಿಗೊತ್ತಿ ಕಪಿಲ್ ದೇವ್ ಗೆ ಮತ ಹಾಕಿದ್ದಾರೆ. ಸಚಿನ್ ಮತ್ತು ಕೊಹ್ಲಿ ಆಟಗಾರರೇ ಇರಬಹುದು. ಅವರು ಕೇಬಲ್ ಟಿವಿ ಜಮಾನದಲ್ಲಿದ್ದ ಕಾರಣ ಜನರಿಗೆ ಅವರ ಆಟ ಚೆನ್ನಾಗಿ ಗೊತ್ತಿತ್ತು. ಆದರೆ ಇದಕ್ಕಿಂತ ಮೊದಲೇ ಭಾರತ ತಂಡದಲ್ಲಿದ್ದ ಕಪಿಲ್ ದೇವ್ ಎಂತಹ ಅದ್ಭುತ ಮ್ಯಾಚ್