ಕೋಲ್ಕೊತ್ತಾ: ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನ ಪ್ರಥಮ ಬಾಲ್ ಗೇ ಔಟಾಗಿ ಬೇಡದ ದಾಖಲೆ ಮಾಡಿದ ಕೆಎಲ್ ರಾಹುಲ್ ಗೆ ಸುನಿಲ್ ಗವಾಸ್ಕರ್ ಸ್ವಾಗತ ಮಾಡಿದ್ದಾರೆ.