ಕೊಲೊಂಬೊ: ಟೀಂ ಇಂಡಿಯಾಕ್ಕೆ ಬಹಳ ದಿನಗಳ ನಂತರ ಮರಳಿರುವ ಸುರೇಶ್ ರೈನಾ ನಿನ್ನೆ ನಡೆದ ಟಿ20 ಪಂದ್ಯದಲ್ಲಿ ಹೊಸದೊಂದು ದಾಖಲೆ ಮಾಡಿದ್ದಾರೆ.