ಮುಂಬೈ: ಇದ್ದಕ್ಕಿದ್ದಂತೆ ವೈಯಕ್ತಿಕ ಕಾರಣ ನೀಡಿ ಐಪಿಎಲ್ 13 ರ ಕೂಟದಿಂದ ಹೊರ ನಡೆಯಲು ನಿಜ ಕಾರಣವೇನೆಂದು ಸುರೇಶ್ ರೈನಾ ಕೊನೆಗೂ ಬಹಿರಂಗ ಹೇಳಿಕೆ ನೀಡಿದ್ದಾರೆ. ರೈನಾ-ಧೋನಿ ನಡುವೆ ಮನಸ್ತಾಪವಾಗಿತ್ತು ಎಂಬಿತ್ಯಾದಿ ಸುದ್ದಿಗಳು ಹಬ್ಬಿತ್ತು. ಇದರ ಬೆನ್ನಲ್ಲೇ ರೈನಾ ಈಗ ಐಪಿಎಲ್ ನಿಂದ ಹೊರಬರಲು ನಿಜ ಕಾರಣವೇನೆಂದು ಹೇಳಿದ್ದಾರೆ. ಅಲ್ಲಿ ತಮಗೆ ಕೊರೋನಾ ಭಯ ಕಾಡಿದ್ದೇ ಹೊರಬರಲು ಕಾರಣ ಎಂದು ರೈನಾ ಹೇಳಿಕೊಂಡಿದ್ದಾರೆ.ಬಯೋ ಸೆಕ್ಯೂರ್ ವಾತಾವರಣವೇ ಸುರಕ್ಷಿತವಲ್ಲವೆನಿಸಿದರೆ ಅಲ್ಲಿ ಇರುವುದು