ಹೈದರಾಬಾದ್ : ಟೀಂ ಇಂಡಿಯಾದ ಆಟಗಾರ ಸುರೇಶ್ ರೈನಾ ಅವರು ರೆಡಿಯೋ ಎಫ್.ಎಂ ನಲ್ಲಿ ದೇಶದ ಹೆಣ್ಣು ಮಕ್ಕಳಿಗಾಗಿ ಹಾಡೊಂದನ್ನು ಹಾಡಿದ್ದು, ಈಗ ಅದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಸುರೇಶ್ ರೈನಾ ಹಾಗು ಅವರ ಪತ್ನಿ ಪ್ರಿಯಾಂಕ ಮತ್ತು ಮಗಳು ಗ್ರೇಸಿಯಾ ಜೊತೆ ರೆಡ್ ಎಫ್.ಎಂ ನಲ್ಲಿ ಪ್ರಿಯಾಂಕಾ ರೈನಾ ಶೋ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಆ ವೇಳೆ ಅವರು ಹಾಡೊಂದನ್ನು ಹಾಡಿದ್ದಾರೆ. ಈ ಹಾಡು ದೇಶದ ಹೆಣ್ಣು ಮಕ್ಕಳ