Widgets Magazine

ವಿರಾಟ್ ಕೊಹ್ಲಿಯನ್ನು ಟ್ರೋಲ್ ಮಾಡಿದ ಟ್ವೀಟ್ ಲೈಕ್ ಮಾಡಿದ ಸೂರ್ಯಕುಮಾರ್ ಯಾದವ್!

ಮುಂಬೈ| Krishnaveni K| Last Modified ಮಂಗಳವಾರ, 17 ನವೆಂಬರ್ 2020 (10:23 IST)
ಮುಂಬೈ: ರ ಮುಂಬೈ ಇಂಡಿಯನ್ಸ್-ಆರ್ ಸಿಬಿ ನಡುವಿನ ಪಂದ್ಯದಲ್ಲಿ ಕೊಹ್ಲಿ ಮುಂಬೈಯ ಯುವ ಬ್ಯಾಟ್ಸ್ ಮನ್ ಸೂರ್ಯಕುಮಾರ್ ಯಾದವ್ ರನ್ನು ಸ್ಲೆಡ್ಜ್ ಮಾಡಿದ್ದು, ಅವರು ಅದಕ್ಕೆ ನೀಡಿದ್ದ ತಿರುಗೇಟು ಭಾರೀ ವೈರಲ್ ಆಗಿತ್ತು.
Photo Credit: PTI

 
ಇದೀಗ ಸೂರ್ಯಕುಮಾರ್ ಯಾದವ್ ವಿವಾದವೊಂದನ್ನು ಮೈಮೇಲೆಳೆದುಕೊಂಡಿದ್ದಾರೆ. ಕೊಹ್ಲಿಯನ್ನು ಟ್ರೋಲ್ ಮಾಡಿದ ಟ್ವೀಟ್ ಒಂದನ್ನು ಲೈಕ್ ಮಾಡಿದ ಸೂರ್ಯ ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾರೆ. ಇದು ವಿವಾದಕ್ಕೆಡೆ ಮಾಡುವ ಸೂಚನೆ ಸಿಗುತ್ತಿದ್ದಂತೇ ಮರಳಿ ಅನ್ ಲೈಕ್ ಮಾಡಿದ್ದಾರೆ. ಈ ರೀತಿ ಮಾಡಿದರೆ ನಿನ್ನ ಮುಂದಿನ ಬೆಳವಣಿಗೆ ಕಷ್ಟ ಎಂದು ಕೆಲವರು ಸೂರ್ಯಗೆ ಎಚ್ಚರಿಕೆ ನೀಡಿದ್ದಾರೆ.




ಇದರಲ್ಲಿ ಇನ್ನಷ್ಟು ಓದಿ :