ಲಂಡನ್: ಟೀಂ ಇಂಡಿಯಾ ಜೊತೆ ಇಂಗ್ಲೆಂಡ್ ಪ್ರವಾಸದಲ್ಲಿರುವ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಈಗ ಭಾರೀ ಖುಷಿಯಲ್ಲಿದ್ದಾರೆ. ಇದಕ್ಕೆ ಕಾರಣ ಅವರ ಪತ್ನಿ.ಶ್ರೀಲಂಕಾ ಪ್ರವಾಸ ಬಳಿಕ ಇಂಗ್ಲೆಂಡ್ ಗೆ ತೆರಳಿದ ಪೃಥ್ವಿ ಶಾ ಕಳೆದ ಎರಡು ತಿಂಗಳ ಬಳಿಕ ಮತ್ತೆ ತಮ್ಮ ಪತ್ನಿಯನ್ನು ಭೇಟಿಯಾಗಿದ್ದಾರೆ. ಸೂರ್ಯಕುಮಾರ್ ಪತ್ನಿ ದೇವಿಕಾ ಶೆಟ್ಟಿ ಕೂಡಾ ಈಗ ಲಂಡನ್ ಗೆ ತೆರಳಿದ್ದು, ಕ್ವಾರಂಟೈನ್ ಮುಗಿಸಿ ಗಂಡನನ್ನು ಭೇಟಿಯಾಗಿದ್ದಾರೆ.ಬರೋಬ್ಬರಿ 65 ದಿನಗಳ ನಂತರ ಪತ್ನಿಯನ್ನು ಭೇಟಿಯಾದ ಖುಷಿಗೆ