ಸಿಡ್ನಿ: ಕ್ರಿಕೆಟಿಗ ಜಸ್ಪ್ರೀತ್ ಬುಮ್ರಾ ನಂತರ ಟೀಂ ಇಂಡಿಯಾದಲ್ಲಿ ಭರವಸೆ ಮೂಡಿಸಿರುವ ಬೌಲರ್ ಟಿ ನಟರಾಜನ್. ವಿಶೇಷವೆಂದರೆ ಈ ಇಬ್ಬರೂ ಕ್ರಿಕೆಟಿಗರ ನಡುವೆ ಸಾಮ್ಯತೆಯೊಂದು ಈಗ ಎಲ್ಲರ ಗಮನ ಸೆಳೆಯುತ್ತಿದೆ.