ತವರಿಗೆ ಬಂದ ಟಿ ನಟರಾಜನ್ ಸೆಲೆಬ್ರೇಷನ್ ಮೂಡ್ ಗೆ ಬ್ರೇಕ್ ಹಾಕಿದ ಸ್ಥಳೀಯಾಡಳಿತ

ಚೆನ್ನೈ| Krishnaveni K| Last Modified ಶುಕ್ರವಾರ, 22 ಜನವರಿ 2021 (07:49 IST)
ಚೆನ್ನೈ: ಆಸ್ಟ್ರೇಲಿಯಾದಲ್ಲಿ ಯಶಸ್ವೀ ಪ್ರವಾಸ ಮುಗಿಸಿ ತವರಿಗೆ ಬಂದಿಳಿದ ಟೀಂ ಇಂಡಿಯಾ ಕ್ರಿಕೆಟಿಗ ಟಿ ನಟರಾಜನ್ ಗೆ ಈಗ ಕುಟುಂಬದವರ ಜೊತೆ ಸೆಲೆಬ್ರೇಷನ್ ಮಾಡುವಂತಿಲ್ಲ.

 

ವಿದೇಶದಿಂದ ಬಂದ ಕಾರಣ ನಟರಾಜನ್ ಕೆಲವು ದಿನಗಳ ಕಾಲ ಐಸೋಲೇಟ್ ಆಗಿರುವಂತೆ ಸ್ಥಳೀಯಾಡಳಿತ ಸೂಚಿಸಿದೆ. ಆದರೆ ಎಷ್ಟು ದಿನಗಳ ಮಟ್ಟಿಗೆ ಈ ರೀತಿ ಏಕಾಂತ ವಾಸ ಮಾಡಬೇಕೆಂದು ಸ್ಪಷ್ಟಪಡಿಸಿಲ್ಲ. ಹೀಗಾಗಿ ಆಸ್ಟ್ರೇಲಿಯಾದಲ್ಲಿ ಮಿಂಚಿದ ಖುಷಿಯನ್ನು ಕುಟುಂಬದವರ ಜೊತೆ ಆಚರಿಸುವಂತಿಲ್ಲ.
ಇದರಲ್ಲಿ ಇನ್ನಷ್ಟು ಓದಿ :