ಮುಂಬೈ: ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ ಗೆದ್ದ ಬಳಿಕ ಟ್ರೋಫಿಯನ್ನು ತನ್ನ ಕೈಗೆ ನೀಡಿದಾಗ ಕಣ್ಣೀರೇ ಬಂತು ಎಂದು ಟೀಂ ಇಂಡಿಯಾ ಯುವ ವೇಗಿ ಟಿ ನಟರಾಜನ್ ಹೇಳಿಕೊಂಡಿದ್ದಾರೆ.