ಬ್ರಿಸ್ಬೇನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಯುವ ವೇಗಿಗಳ ಪಡೆಯೇ ದಾಳಿ ನಡೆಸುತ್ತಿದೆ. ಆ ಪೈಕಿ ಟಿ ನಟರಾಜನ್ ಗಮನ ಸೆಳೆದಿದ್ದಾರೆ.