ಮುಂಬೈ: ಚಾಂಪಿಯನ್ಸ್ ಟ್ರೋಫಿಗೆ ಆಡುವಾಗ ರೋಹಿತ್ ಶರ್ಮಾ ಫಿಟ್ ಆಗಿ ಬಂದರು ಎಂದು ಖುಷಿಪಡುತ್ತಿದ್ದ ಅಭಿಮಾನಿಗಳಿಗೆ ಟೀಂ ಇಂಡಿಯಾ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ನಿರಾಸೆ ಮೂಡಿಸಿದ್ದಾರೆ. ರೋಹಿತ್ ಐಪಿಎಲ್ ನಲ್ಲಿ ಉತ್ತಮ ಆಟವಾಡಲಿಲ್ಲ. ಅವರು ಚಾಂಪಿಯನ್ಸ್ ಟ್ರೋಫಿಗೆ ಆರಂಭಿಕರಾಗಿ ಕಣಕ್ಕಿಳಿಯಲು ಹೇಗೆ ಸಾಧ್ಯ ಎನ್ನುವುದು ಅಜರುದ್ದೀನ್ ಪ್ರಶ್ನೆ.ಆರಂಭಿಕ ಆಟಗಾರ ಮೊದಲ 10 ಓವರ್ ಅಥವಾ 20 ಓವರ್ ಆಡಬೇಕು. ಹಾಗಿದ್ದರೆ ಮಾತ್ರ ಆತನಿಂದ ತಂಡಕ್ಕೆ ಉಪಯೋಗ. ಆದರೆ