ಲಂಡನ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಚೇಸಿಂಗ್ ಮಾಡಲು ಸಿಕ್ಕರೆ ಅದೆಂತಹದ್ದೋ ಉತ್ಸಾಹ ಮೈಯೊಳಗೆ ಹೊಕ್ಕವರಂತೆ ಆಡುತ್ತಾರೆ. ಅದು ನಿನ್ನೆ ಮತ್ತೊಮ್ಮೆ ಸಾಬೀತಾಯಿತು. ನಿನ್ನೆಯವರೆಗೂ ಕೊಹ್ಲಿ ಫಾರ್ಮ್ ಚಿಂತೆ ಅಭಿಮಾನಿಗಳಿಗೆ ಕಾಡುತ್ತಿತ್ತು. ಅವರ ಬ್ಯಾಟ್ ನಿಂದ ವಾವ್ ಎನಿಸುವಂತಹ ಎಂದಿನ ಹೊಡೆತಗಳು ಬರುತ್ತಿಲ್ಲವಲ್ಲಾ ಎಂದು ಅಭಿಮಾನಿಗಳು ನಿರಾಸೆಯಲ್ಲಿದ್ದರು. ಅದ್ಯಾಕೆ ಕೊಹ್ಲಿ ಪಾಕಿಸ್ತಾನದ ವಿರುದ್ಧ ಅಷ್ಟು ಪರದಾಡುತ್ತಾ ಅರ್ಧಶತಕ ಗಳಿಸಿದರು ಎಂದು ಪ್ರಶ್ನೆ ಮೂಡಿತ್ತು.ಆದರೆ ನಿನ್ನೆ ಟೀಂ ಇಂಡಿಯಾಕ್ಕೆ