ಕೋಲ್ಕೊತ್ತಾ: ಆಸ್ಟ್ರೇಲಿಯಾ ವಿರುದ್ಧ ಭರ್ಜರಿಯಾಗಿ ದ್ವಿತೀಯ ಏಕದಿನ ಪಂದ್ಯ ಗೆದ್ದ ಟೀಂ ಇಂಡಿಯಾ ಕನ್ನಡಿಗ ಮನೀಶ್ ಪಾಂಡೆ ಶರ್ಟ್ ಬಿಚ್ಚಿಸಿ ಭರ್ಜರಿಯಾಗಿ ಸೆಲೆಬ್ರೇಷನ್ ಮಾಡಿತು.ಅಸಲಿಗೆ ಮನೀಶ್ ಗೆ ಈ ಅವತಾರ ಮಾಡಿದ್ದು ಅವರ ಜನ್ಮ ದಿನ ಆಚರಿಸಲು. ಟೀಂ ಇಂಡಿಯಾ ಆಟಗಾರರು ಕೋಲ್ಕೊತ್ತಾದ ಹೋಟೆಲ್ ನಲ್ಲಿ ಮನೀಶ್ ರನ್ನು ಶರ್ಟ್ ಲೆಸ್ ಆಗಿ ನಿಲ್ಲಿಸಿ ಕೇಕ್ ಹಚ್ಚಿ ಸಂಭ್ರಮಿಸಿದೆ.ಶರ್ಟ್ ತೆಗೆದಿದ್ದ ಮನೀಶ್ ರನ್ನು ತಪ್ಪಿಸಿಕೊಳ್ಳದಂತೆ ಧೋನಿ ಹಿಂದಿನಿಂದ ಹಿಡಿದಿದ್ದರೆ, ಕೇದಾರ್