ವಾಂಡರರ್ಸ್: ಇತ್ತೀಚೆಗಿನ ದಿನಗಳಲ್ಲಿ ಟೀಂ ಇಂಡಿಯಾ ತನ್ನ ಆಹಾರದ ಬಗ್ಗೆ ಕಟ್ಟುನಿಟ್ಟಿನ ಕಾಳಜಿ ವಹಿಸುತ್ತಿದೆ. ಫಿಟ್ ನೆಸ್ ಬಗ್ಗೆ ಹೆಚ್ಚು ಗಮನ ಕೊಡುತ್ತಿರುವ ಆಟಗಾರರು ಇದೀಗ ದ.ಅಫ್ರಿಕಾದಲ್ಲಿ ತಮಗೆ ಅಡುಗೆ ಮಾಡಿ ಬಡಿಸಿದ್ದ ಬಾಣಸಿಗನನ್ನೇ ಬದಲಿಸಿದ್ದಾರೆ. ಅದಕ್ಕೆ ಕಾರಣ ಆಟಗಾರರಿಗೆ ಆ ಬಾಣಸಿಗ ಮಾಡುವ ಆಹಾರ ಇಷ್ಟವಾಗಿಲ್ಲ. ಕ್ರಿಕೆಟಿಗರಿಗೆ ಇತ್ತೀಚೆಗೆ ಫಿಟ್ ನೆಸ್ಸೇ ಮುಖ್ಯ ಎಂದು ಅರಿವಾಗಿದೆ. ಅದಕ್ಕಾಗಿ ತಮಗೆ ಇಷ್ಟವಿಲ್ಲದ ಅಡುಗೆ ಮಾಡಿಬಡಿಸುತ್ತಿದ್ದ ಬಾಣಸಿಗನನ್ನೂ ಬದಲಿಸಿದ್ದಾರೆ.ಇದೀಗ ಟೀಂ