ಮುಂಬೈ: ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ಬಾಲಿವುಡ್ ನಟಿ ನಿಮ್ರತ್ ಜತೆ ಡೇಟಿಂಗ್ ಮಾಡುತ್ತಿದ್ದಾರೆಯೇ? ಹೀಗೊಂದು ಸುದ್ದಿ ಇದೀಗ ಹರಿದಾಡುತ್ತಿದೆ.ರವಿಶಾಸ್ತ್ರಿ ತಮ್ಮ ಪತ್ನಿ ರಿತು ಅವರಿಗೆ 10 ವರ್ಷಗಳ ಹಿಂದೆಯೇ ವಿಚ್ಛೇದನ ನೀಡಿದ್ದಾರೆ. ಇದೀಗ 56 ವರ್ಷದ ರವಿಶಾಸ್ತ್ರಿ 36 ವರ್ಷದ ನಿಮ್ರತ್ ಜತೆ ಪ್ರೇಮಪ್ರಸಂಗ ನಡೆಸುತ್ತಿದ್ದಾರೆಂದು ಗಾಸಿಪ್ ಕೇಳಿ ಬಂದಿದೆ.ಆದರೆ ನಟಿ ನಿಮ್ರತ್ ಇದನ್ನು ತಳ್ಳಿ ಹಾಕಿದ್ದು, ಇದು ಶುದ್ಧ ಸುಳ್ಳು ಎಂದಿದ್ದಾರೆ. ಅಕ್ಷಯ್ ಕುಮಾರ್ ಜತೆ