ಮುಂಬೈ: ಬಿಸಿಸಿಐ ಆಡಳಿತ ವ್ಯವಸ್ಥೆಯೇ ಬದಲಾಗಿದೆ. ನಾಯಕನೂ ಬದಲಾಗಿದ್ದಾರೆ. ಹಾಗಿರುವಾಗ ಆಟಗಾರರೂ ಹಾಗೇ ಕಾಣಿಸಿಕೊಂಡರೆ ಸಾಕೇ? ಹೀಗಾಗಿ ಕ್ರಿಕೆಟಿಗರ ಜೆರ್ಸಿ ಬದಲಾವಣೆಗೆ ಬಿಸಿಸಿಐ ನಿರ್ಧರಿಸಿದೆ.ಗುರುವಾರ ಬಿಸಿಸಿಐ ಎಲ್ಲಾ ಮಾದರಿಯ ಆಟಗಾರರ ಹೊಸ ಜೆರ್ಸಿಯನ್ನು ಬಿಡುಗಡೆ ಮಾಡಿದೆ. ಇದು 4ಡಿ ಕ್ವಿಕ್ ನೆಸ್ ಸಮವಸ್ತ್ರಗಳಂತೆ. ಅಂದರೆ, ಚುರುಕಿನ ಮತ್ತು ಎಲ್ಲಾ ಹವಾಮಾನಕ್ಕೆ ತಕ್ಕಂತೆ ಹೊಂದಿಕೊಂಡು ಆಟಗಾರರನ್ನು ಕೂಲ್ ಆಗಿರಿಸಲು ಸಹಾಯ ಮಾಡುವ ಜೆರ್ಸಿಗಳಂತೆ.ಇನ್ನೊಂದು ಮುಖ್ಯ ಆಕರ್ಷಣೆ ಎಂದರೆ ಈ ಜೆರ್ಸಿ ಧರಿಸಿದ