ಲಂಡನ್: ವಿಶ್ವಕಪ್ ಕೂಟದಲ್ಲಿ ಆಡುವಾಗ ಪತಿ ವಿರಾಟ್ ಕೊಹ್ಲಿಗೆ ಚಿಯರ್ ಅಪ್ ಮಾಡಲು ಪತ್ನಿ ಅನುಷ್ಕಾ ಶರ್ಮಾ ಇಂಗ್ಲೆಂಡ್ ಗೆ ಬಂದಿಳಿದಿದ್ದಾರೆ. ವಿಶ್ವಕಪ್ ಕೂಟದ ಒಟ್ಟಾರೆ 15 ದಿನ ಮಾತ್ರ ಪತ್ನಿಯರನ್ನು ಕರೆದೊಯ್ಯಲು ಬಿಸಿಸಿಐ ಅವಕಾಶ ಕೊಟ್ಟಿದೆ. ಅದರಂತೆ ಕೊಹ್ಲಿ ಪತ್ನಿ ಅನುಷ್ಕಾ ಮುಂದಿನ 15 ದಿನ ಪತಿ ಜತೆಗೆ ಇರುತ್ತಾರೆ ಎನ್ನಲಾಗಿದೆ. ಈಗಾಗಲೇ ಧೋನಿ ಪತ್ನಿ ಸಾಕ್ಷಿ ಮತ್ತು ಪುತ್ರಿ ಜೀವಾ ತಂಡದ ಜತೆಗೆ ಪ್ರವಾಸ ಮಾಡಿದ್ದಾರೆ. ಇದೀಗ