ನವದೆಹಲಿ: ಟೀಂ ಇಂಡಿಯಾ ಮಾಜಿ ಪ್ರವೀಣ್ ಕುಮಾರ್ ಮೇಲೆ ನೆರೆಮನೆಯಾತ ಮತ್ತು ಆತನ ಏಳು ವರ್ಷದ ಪುತ್ರನ ಮೇಲೆ ಹಲ್ಲೆ ಮಾಡಿದ ಆರೋಪ ಕೇಳಿಬಂದಿದೆ.ಮೀರತ್ ನ ದೀಪಕ್ ಶರ್ಮಾ ಎಂಬವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಬೆಳಗಿನ ಜಾವ ಬಸ್ ಗಾಗಿ ನಿಲ್ದಾಣದಲ್ಲಿ ಕಾದು ಕುಳಿತಿದ್ದಾಗ ಕಾರಿನಲ್ಲಿ ಬಂದ ಪ್ರವೀಣ್ ಕುಮಾರ್ ಮೊದಲು ಬಸ್ ಡ್ರೈವರ್ ಜತೆ ತಗಾದೆ ತೆಗೆದಿದ್ದರು. ಬಳಿಕ ತನ್ನ ಮೇಲೆ ಹಾಗೂ ಪುತ್ರನ ಮೇಲೆ