ಮುಂಬೈ: ಟೀಂ ಇಂಡಿಯಾ ದ.ಆಫ್ರಿಕಾ ಪಿಚ್ ನಲ್ಲಿ ಆಡಲು ತಡವರಿಸುತ್ತಿರುವುದಕ್ಕೆ ಕ್ರಿಕೆಟ್ ವೇಳಾಪಟ್ಟಿಯನ್ನೂ ದೂಷಿಸಲಾಗುತ್ತಿದೆ. ಆಗಾಗ ಶ್ರೀಲಂಕಾ ಒಂದೇ ತಂಡದ ವಿರುದ್ಧ ಆಡಿದ್ದಕ್ಕೂ ಅಭಿಮಾನಿಗಳು ಈಗ ಟೀಕಿಸುತ್ತಿದ್ದಾರೆ. ಇದೀಗ ಆ ಸಾಲಿಗೆ ಕ್ರಿಕೆಟಿಗ ಹರ್ಭಜನ್ ಸಿಂಗ್ ಸೇರಿಕೊಂಡಿದ್ದಾರೆ. ಪದೇ ಪದೇ ಶ್ರೀಲಂಕಾ ವಿರುದ್ಧ ಸರಣಿ ಆಡಿ ಟೀಂ ಇಂಡಿಯಾ ಯಾವ ಲಾಭವನ್ನೂ ಪಡೆದುಕೊಂಡಿಲ್ಲ. ಅದರಲ್ಲೂ ಕೊನೆಯ ಬಾರಿಗೆ ತವರಿನಲ್ಲಿ ನಡೆದ ಭಾರತ-ಶ್ರೀಲಂಕಾ ಸರಣಿಗೆ ಯಾವುದೇ ಅರ್ಥವಿರಲಿಲ್ಲ. ಅದರಿಂದ ನಮಗೆ