ಟೀಂ ಇಂಡಿಯಾದಲ್ಲಿ ಮತ್ತೆ ಗಾಯದ ಸಮಸ್ಯೆ: ಇಂದು ಗಾಯಗೊಂಡ ಆಟಗಾರ ಯಾರು ಗೊತ್ತಾ?

ಬ್ರಿಸ್ಬೇನ್| Krishnaveni K| Last Modified ಶುಕ್ರವಾರ, 15 ಜನವರಿ 2021 (10:48 IST)
ಬ್ರಿಸ್ಬೇನ್: ಯಾಕೋ ಈ ಸರಣಿಯಲ್ಲಿ ಟೀಂ ಇಂಡಿಯಾ ಅದೃಷ್ಟ ಚೆನ್ನಾಗಿಲ್ಲವೆನಿಸುತ್ತದೆ. ಈಗಾಗಲೇ ಆಸ್ಪತ್ರೆಯಂತಾಗಿರುವ ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಂಗೆ ಮತ್ತೊಬ್ಬ ಆಟಗಾರನ ಸೇರ್ಪಡೆಯಾಗಿದೆ.
 

ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ದಿನವಾದ ಇಂದು ಮತ್ತೊಬ್ಬ ಆಟಗಾರ ಗಾಯಾಳುವಾಗಿ ಪೆವಿಲಿಯನ್ ಸೇರಿಕೊಂಡಿದ್ದಾರೆ. ವೇಗಿ ನವದೀಪ್ ಸೈನಿ ತಮ್ಮ 8 ನೇ ಓವರ್ ಎಸೆಯುವಾಗ ನೋವು ಕಂಡುಬಂದ ಹಿನ್ನಲೆಯಲ್ಲಿ ಫಿಸಿಯೋ ಸಹಾಯದಿಂದ ಹೊರ ನಡೆದಿದ್ದಾರೆ. ಅವರ ಓವರ್ ನ್ನು ರೋಹಿತ್ ಶರ್ಮಾ ಪೂರ್ತಿ ಮಾಡಬೇಕಾಗಿ ಬಂದಿದೆ.
ಇದರಲ್ಲಿ ಇನ್ನಷ್ಟು ಓದಿ :