ದುಬೈ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಭಾರತ ಕ್ರಿಕೆಟ್ ತಂಡದ ಹಂಗಾಮಿ ನಾಯಕ ರೋಹಿತ್ ಶರ್ಮಾ ನೇತೃತ್ವದ ಕ್ರಿಕೆಟಿಗರ ಗುಂಪು ದುಬೈಗೆ ಪ್ರಯಾಣ ಬೆಳೆಸಿದೆ.ನಾಯಕ ರೋಹಿತ್ ಶರ್ಮಾ, ಎಂಎಸ್ ಧೋನಿ, ಯಜುವೇಂದ್ರ ಚಾಹಲ್, ಮನೀಶ್ ಪಾಂಡೆ ಸೇರಿದಂತೆ ಏಕದಿನ ಸ್ಪೆಷಲಿಸ್ಟ್ ಗಳ ತಂಡ ದುಬೈ ವಿಮಾನವೇರಿದೆ. ಇನ್ನು ಇಂಗ್ಲೆಂಡ್ ಸರಣಿಯಲ್ಲಿ ಪಾಲ್ಗೊಂಡಿದ್ದ ಕ್ರಿಕೆಟಿಗರು ನೇರವಾಗಿ ಅಲ್ಲಿಂದಲೇ ದುಬೈಗೆ ಆಗಮಿಸಲಿದ್ದಾರೆ.ಇನ್ನು ಕೆಲವು ಆಟಗಾರರು ಬಳಿಕ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂದು ಬಿಸಿಸಿಐ