ಮುಂಬೈ: ವಿರಾಟ್ ಕೊಹ್ಲಿಯ ಅದ್ಭುತ ಬ್ಯಾಟಿಂಗ್ ನೋಡಿ ವಿಶ್ವವೇ ಕೊಂಡಾಡುತ್ತಿದೆ. ಆದರೆ ಕೊಹ್ಲಿಯ ಮೇಲೆ ಟೀಂ ಇಂಡಿಯಾ ಅತಿಯಾಗಿ ಅವಲಂಬಿಸಿದೆಯಾ? ಹೀಗಂತ ಮಾಜಿ ಕ್ರಿಕೆಟಿಗ ಕೆ. ಶ್ರೀಕಾಂತ್ ಅಭಿಪ್ರಾಯಪಟ್ಟಿದ್ದಾರೆ. ಕೊಹ್ಲಿ ಎಂತಹಾ ಆಟಗಾರನೆಂದರೆ ಈ ಯುಗದ ಸರ್ವಶ್ರೇಷ್ಠ ಆಟಗಾರರಾದ ದ್ರಾವಿಡ್, ಕುಂಬ್ಳೆ ಸಾಲಿಗೆ ಅವರೂ ಸೇರುತ್ತಾರೆ. ಆದರೆ ಅವರನ್ನೇ ಟೀಂ ಇಂಡಿಯಾ ಅತಿಯಾಗಿ ನೆಚ್ಚಿಕೊಂಡಿದೆ ಎಂದು ಶ್ರೀಕಾಂತ್ ಮಾಧ್ಯಮವೊಂದರಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ದ.ಆಫ್ರಿಕಾ ವಿರುದ್ಧದ ಏಕದಿನ ಪಂದ್ಯದಲ್ಲೇ ಕೊಹ್ಲಿ