ಸೆಂಚೂರಿಯನ್: ಎರಡು ಟೆಸ್ಟ್ ಪಂದ್ಯ ಸೋತರೂ ಟೀಂ ಇಂಡಿಯಾ ಅಭ್ಯಾಸವನ್ನು ಗಂಭೀರವಾಗಿ ಪರಿಗಣಿಸಿದಂತಿಲ್ಲ. ಮಾನ ಉಳಿಸಿಕೊಳ್ಳಲು ದಕ್ಕಿರುವುದು ಒಂದೇ ಟೆಸ್ಟ್ ಪಂದ್ಯವಾದರೂ ಅದಕ್ಕೆ ಮೊದಲು ಅಭ್ಯಾಸ ನಡೆಸುವುದನ್ನು ಬಿಟ್ಟು ಆಫ್ರಿಕನ್ ಸಫಾರಿ ಮಾಡುತ್ತಿದೆ. ಜೊಹಾನ್ಸ್ ಬರ್ಗ್ ನ ಕ್ರೂಗರ್ ರಾಷ್ಟ್ರೀಯ ಉದ್ಯಾನವನ ಮತ್ತು ಸನ್ ಸಿಟಿಗೆ ಭೇಟಿ ಕೊಟ್ಟಿರುವ ಕ್ರಿಕೆಟಿಗರು ಹುಲಿ, ಸಿಂಹಗಳ ಜತೆ ಫೋಟೋ ತೆಗೆಸಿಕೊಂಡು ಖುಷಿಪಟ್ಟಿದ್ದಾರೆ. ಕಳೆದ ಪಂದ್ಯಕ್ಕೆ ಮೊದಲೂ ಟೀಂ ಇಂಡಿಯಾ ಇದೇ ರೀತಿ