ಕೊಲೊಂಬೊ: ಇಂದು ಟೀಂ ಇಂಡಿಯಾ ಶ್ರೀಲಂಕಾ ವಿರುದ್ಧ ಮೂರನೇ ಏಕದಿನ ಪಂದ್ಯವಾಡಲಿದೆ. ಈ ಸಂದರ್ಭದಲ್ಲಿ ಹಾರ್ದಿಕ್ ಪಾಂಡ್ಯ ಬಗೆಗಿದ್ದ ಆತಂಕ ದೂರವಾಗಿದೆ. ಕಳೆದ ಪಂದ್ಯದಲ್ಲಿ ಹಾರ್ದಿಕ್ ಪಂದ್ಯದ ನಡುವೆ ಸ್ನಾಯು ಸೆಳೆತಕ್ಕೊಳಗಾಗಿದ್ದರು. ಹೀಗಾಗಿ ಅವರಿಗೆ ಓವರ್ ಪೂರ್ತಿಗೊಳಿಸಲು ಸಾಧ್ಯವಾಗಿರಲಿಲ್ಲ.ಆದರೆ ಇಂದಿನ ಪಂದ್ಯಕ್ಕೆ ಪ್ರಮುಖ ಆಲ್ ರೌಂಡರ್ ಚೇತರಿಸಿಕೊಂಡಿರುವ ಸುದ್ದಿ ಟೀಂ ಇಂಡಿಯಾ ಮೂಲದಿಂದ ಬಂದಿದೆ. ಇದನ್ನು ಸ್ವತಃ ತಂಡದ ಫೀಲ್ಡಿಂಗ್ ಕೋಚ್ ಆರ್. ಶ್ರೀಧರ್ ಖಚಿತಪಡಿಸಿದ್ದಾರೆ.ಭಾರತಕ್ಕೆ ಈಗ ಲಂಕಾದ