ಕಟಕ್: ನಾಳೆ ನಡೆಯಲಿರುವ ಎರಡನೇ ಏಕದಿನ ಪಂದ್ಯಕ್ಕೆ ಟೀಂ ಇಂಡಿಯಾ ಆಟಗಾರರು ಹೊನಲು ಬೆಳಕಿನಲ್ಲಿ ನೆಟ್ ಪ್ರಾಕ್ಟೀಸ್ ಮಾಡಲಿದ್ದಾರೆ. ಕಾರಣ, ಹೋಟೆಲ್ ರೂಂ ಸಿಗದ ಸಮಸ್ಯೆ.ಕೊಠಡಿ ಸಿಗದ ಕಾರಣಕ್ಕೆ ಉಭಯ ತಂಡದ ಆಟಗಾರರು ಇಂದು ಮಧ್ಯಾಹ್ನವಷ್ಟೇ ಕಟಕ್ ಗೆ ಬಂದಿಳಿಯಲಿದ್ದಾರೆ. ನೇರವಾಗಿ ಮೈದಾನಕ್ಕೆ ತೆರಳಲಿರುವ ಆಟಗಾರರು ಹೊನಲು ಬೆಳಕಿನಲ್ಲಿ ಸಂಜೆ ಐದು ಗಂಟೆ ನಂತರ ಪ್ರಾಕ್ಟೀಸ್ ಮಾಡಲಿದ್ದಾರೆ. ಹೋಟೆಲ್ ಕೊಠಡಿಗಳೆಲ್ಲವೂ ಮದುವೆ ಸಮಾರಂಭಗಳಿಗಾಗಿ ಬುಕ್ ಆಗಿರುವುದರಿಂದ ಆಟಗಾರರಿಗೆ ಉಳಿದುಕೊಳ್ಳಲು ವಸತಿ