ಮುಂಬೈ: ಕ್ಯಾಪ್ಟನ್ ಕೂಲ್ ಎಂಎಸ್ ಧೋನಿ ಭಾರತಕ್ಕೆ ಎರಡು ಬಾರಿ ವಿಶ್ವಕಪ್ ಗೆಲ್ಲಿಸಿಕೊಟ್ಟ ಚತುರ ನಾಯಕ. ಹಾಗಿದ್ದರೂ ಧೋನಿಯನ್ನು ಭಾರತ ತಂಡದಿಂದ ನಿಷೇಧಿಸಲು ಇವರು ಸಲಹೆ ನೀಡಿದ್ದರಂತೆ! ಅವರು ಯಾರು? ಮೊನ್ನೆಯಷ್ಟೇ ನಿಧನರಾದ ನಟ, ಕ್ರಿಕೆಟ್ ವಿಶ್ಲೇಷಕ ಟಾಮ್ ಆಲ್ಟರ್ ಧೋನಿಯನ್ನು ನಿಷೇಧಿಸುವಂತೆ ಸಲಹೆ ನೀಡಿದ್ದರು. ಅದು ಧೋನಿ 2014 ರಲ್ಲಿ ಆಸ್ಟ್ರೇಲಿಯಾ ಸರಣಿಯ ಮಧ್ಯಭಾಗದಲ್ಲೇ ನಾಯಕತ್ವಕ್ಕೆ ವಿದಾಯ ಹೇಳಿದಾಗ.ಆತನಿಗೆ ಮತ್ತೆ ಭಾರತ ತಂಡ ಪ್ರತಿನಿಧಿಸಲು ಅವಕಾಶ ಕೊಡಬಾರದು.