ಕರಾಚಿ: ಪಾಕಿಸ್ತಾನದ ಮಾಜಿ ವೇಗಿ ಶೊಯೇಬ್ ಅಖ್ತರ್ ಗೆ ಭಾರತದಲ್ಲೂ ಸ್ನೇಹಿತರಿದ್ದಾರೆ. ಅವರು ಭಾರತದಲ್ಲಿರುವ ವಿನಯವಂತ ವ್ಯಕ್ತಿ ಯಾರು ಎಂದು ಇದೀಗ ಹೇಳಿಕೊಂಡಿದ್ದಾರೆ. ಅವರು ಕ್ರಿಕೆಟಿಗರ ಪೈಕಿ ಯಾರೂ ಅಲ್ಲ ಬಿಡಿ. ಶೊಯೇಬ್ ಹೇಳಿರುವ ಪ್ರಕಾರ ಭಾರತದ ಮೋಸ್ಟ್ ವಿನಯವಂತ ಎಂದರೆ ಬಾಲಿವುಡ್ ಬಾದ್ ಶಹಾ ಶಾರುಖ್ ಖಾನ್.ಒಂದು ಕಾಲದಲ್ಲಿ ಶಾರುಖ್ ಒಡೆತನದ ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡದ ಪರ ಐಪಿಎಲ್ ಆಡಿದ್ದ ಶೊಯೇಬ್ ಟ್ವಿಟರ್ ನಲ್ಲಿ ಶಾರುಖ್