ನವದೆಹಲಿ: ಭಾರತದ ಕ್ರಿಕೆಟರುಗಳು ತಮ್ಮ ಬ್ರಹ್ಮಚಾರಿ ಜೀವನದ ಸಿಂಗಲ್ ಸ್ಥಿತಿಯಿಂದ ಹೊರಬಂದು ವಿವಾಹವಾಗುತ್ತಿರುವ ಪ್ರಸಕ್ತ ಪ್ರವೃತ್ತಿಗೆ ಅನುಗುಣವಾಗಿ ವೇಗಿ ಇಶಾಂತ್ ಶರ್ಮಾ ಕೂಡ ಬ್ಯಾಸ್ಕೆಟ್ ಬಾಲ್ ಆಟಗಾರ್ತಿ ಪ್ರತಿಮಾ ಸಿಂಗ್ ಜತೆ ನಿಶ್ಚಿತಾರ್ಥ ಮಾಡಿಕೊಂಡರು. ಒಂದು ಸಂದರ್ಭ ಹೊರತುಪಡಿಸಿ ಇಶಾಂತ್ ಶರ್ಮಾ ವಿವಾದಾತ್ಮಕ ಕಾರಣಗಳಿಗಾಗಿ ಸುದ್ದಿಯಲ್ಲಿರಲಿಲ್ಲ.