ಮುಂಬೈ: ರಾಹುಲ್ ದ್ರಾವಿಡ್ ಎಂದರೆ ಕ್ರಿಕೆಟ್ ನ ಜಂಟಲ್ ಮ್ಯಾನ್ ಎಂದೇ ಚಿರಪರಿಚಿತ. ಅವರ ಸ್ವಭಾವವೇ ನಮಗೆ ಅವರನ್ನು ಇಷ್ಟಪಡುವಂತೆ ಮಾಡುತ್ತದೆ. ಇದೀಗ ಅಂಡರ್ 19 ವಿಶ್ವಕಪ್ ಗೆದ್ದ ತಂಡಕ್ಕೆ ನಗದು ಪುರಸ್ಕಾರ ವಿಚಾರದಲ್ಲೂ ದ್ರಾವಿಡ್ ನೀಡಿರುವ ಹೇಳಿಕೆಯೊಂದನ್ನು ಅವರ ವ್ಯಕ್ತಿತ್ವವನ್ನು ತೋರಿಸುತ್ತದೆ.ಅಂಡರ್ 19 ವಿಶ್ವಕಪ್ ಗೆದ್ದ ಮೇಲೆ ಬಿಸಿಸಿಐ ಕೋಚ್ ದ್ರಾವಿಡ್ ಗೆ ಗರಿಷ್ಠ 50 ಲಕ್ಷ ರೂ. ಇತರ ಸಹಾಯಕ ಸಿಬ್ಬಂದಿಗೆ 30 ಲಕ್ಷ ರೂ.