ನವದೆಹಲಿ: ಭಾರತ ತಂಡದಲ್ಲಿ ಸದೃಡಕಾಯ ಹೊಂದಿದ ಕ್ರಿಕೆಟಿಗರೆಲ್ಲರೂ ಮಾಂಸಾಹಾರಿಗಳಲ್ಲ. ಕೆಲವೇ ಕೆಲವು ಕ್ರಿಕೆಟಿಗರು ಪಕ್ಕಾ ಸಸ್ಯಾಹಾರಿಗಳೂ ಇದ್ದಾರೆ. ಅವರಲ್ಲಿ ಕೇದಾರ್ ಜಾದವ್ ಕೂಡಾ ಒಬ್ಬರು.ಇಂತಿಪ್ಪಾ ಕೇದಾರ್ ಜಾದವ್ ಗೆ ಚಿಕನ್ ತಿನ್ನಲು ಅಭ್ಯಾಸ ಮಾಡಿದ ಕ್ರೆಡಿಟ್ ಅವರ ಕೋಚ್, ನಿಕಟವರ್ತಿ ಕ್ರಿಕೆಟಿಗ ಸುರೇಂದ್ರ ಬಾವೆ. ಮಹಾರಾಷ್ಟ್ರದ ಸಸ್ಯಾಹಾರಿ ಕುಟುಂಬವೊಂದರಿಂದ ಬಂದ ಜಾದವ್ ಮಾಂಸಾಹಾರದ ಪಕ್ಕವೂ ಸುಳಿಯುತ್ತಿರಲಿಲ್ಲವಂತೆ.ನಾನು ಎಷ್ಟೋ ಬಾರಿ ಆತನ ಬೌಲಿಂಗ್ ನಲ್ಲಿರುವ ಹುಳುಕುಗಳನ್ನು ಎತ್ತಿ ತೋರಿಸುತ್ತಿದೆ. ಆತನ ಆಟ