ಮುಂಬೈ: ಟೀಂ ಇಂಡಿಯಾ ಆಟಗಾರರಿಗೆ ಈಗಲೂ ಧೋನಿಯ ಮೇಲೆ ವಿಶೇಷ ಗೌರವ. ಅವರನ್ನು ಈಗಲೂ ನಾಯಕ ಎಂದೇ ಪರಿಗಣಿಸುತ್ತಾರೆ. ಅದೇ ರೀತಿ ಸದ್ಯಕ್ಕೆ ಟೀಂ ಇಂಡಿಯಾದಿಂದ ಹೊರಗುಳಿದಿರುವ ಸುರೇಶ್ ರೈನಾ ಕೂಡಾ ತಮ್ಮ ಮನದಾಳದ ಬಯಕೆ ಹೊರ ಹಾಕಿದ್ದಾರೆ.