ಮುಂಬೈ : ಟೀಂ ಇಂಡಿಯಾದ ಆಟಗಾರ ವಿರೇಂದ್ರ ಸೆಹ್ವಾಗ್ ಅವರು ಟೀಂ ಇಂಡಿಯಾದ ಇನ್ನೊಬ್ಬ ಆಟಗಾರರಾದ ಪಾರ್ಥಿವ್ ಪಟೇಲ್ ಅವರಿಗೆ ಕೈಗಳಿಗೆ ಬಳಸುವ ಗ್ಲೌಸ್ ಆಕಾರದ ಚಪಾತಿಯ ಫೋಟೋವೊಂದನ್ನು ಟ್ವೀಟ್ ಮಾಡಿರುವುದು ಭಾರಿ ಹಾಸ್ಯಭರಿತವಾಗಿದೆ.