ಬೆಂಗಳೂರು: ಟೀಂ ಇಂಡಿಯಾ ಟೆಸ್ಟ್ ತಂಡದಲ್ಲಿ ಆರಂಭಿಕರಾಗಿ ರೋಹಿತ್ ಶರ್ಮಾ ಯಶಸ್ಸು ಕಾಣುತ್ತಿದ್ದರೆ ಅತ್ತ ಕೆಎಲ್ ರಾಹುಲ್ ಎದೆಯಲ್ಲಿ ತಳಮಳ ಶುರುವಾಗಿದೆ.ಸೀಮಿತ ಓವರ್ ಗಳಲ್ಲಿ ಅವಕಾಶ ಕಳೆದುಕೊಂಡಿದ್ದ ಕನ್ನಡಿಗ ಕೆಎಲ್ ರಾಹುಲ್ ಗೆ ಫಾರ್ಮ್ ಕೊರತೆಯಿಂದಾಗಿ ಟೆಸ್ಟ್ ತಂಡದಿಂದಲೂ ಗೇಟ್ ಪಾಸ್ ಸಿಕ್ಕಿತ್ತು. ಹಾಗಿದ್ದರೂ ದೇಶೀಯ ಪಂದ್ಯದಲ್ಲಿ ಫಾರ್ಮ್ ಸಾಬೀತುಪಡಿಸಿ ಟೆಸ್ಟ್ ತಂಡಕ್ಕೆ ಮರಳಬಹುದು ಎಂದು ಲೆಕ್ಕಾಚಾರ ಹಾಕಿದ್ದರು.ಆದರೆ ಈಗ ರೋಹಿತ್ ಶರ್ಮಾ ರನ್ ಗುಡ್ಡೆ ಹಾಕುತ್ತಿರುವುದು ನೋಡಿದರೆ ಸದ್ಯಕ್ಕಂತೂ