ಮೆಲ್ಬೋರ್ನ್: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾರನ್ನು ಅತಿಯಾಗಿ ಹೊಗಳಿ ಟ್ರೋಲ್ ಗೊಳಗಾಗಿದ್ದಾರೆ.ಅನುಷ್ಕಾ ಮತ್ತು ಶಾರುಖ್ ಖಾನ್ ಅಭಿನಯದ ಜೀರೋ ಚಿತ್ರ ಮೊನ್ನೆಯಷ್ಟೇ ಬಿಡುಗಡೆಯಾಗಿದೆ. ಈ ಚಿತ್ರವನ್ನು ಮೆಲ್ಬೋರ್ನ್ ಮಾಲ್ ಒಂದರಲ್ಲಿ ವೀಕ್ಷಿಸಿದ ಕೊಹ್ಲಿ ಟ್ವಿಟರ್ ನಲ್ಲಿ ಚಿತ್ರ ಚೆನ್ನಾಗಿದೆ ಅಂದಿದ್ದಲ್ಲದೆ, ಅನುಷ್ಕಾ ಅಭಿನಯ ಅದ್ಭುತವಾಗಿತ್ತು. ಇದು ಆಕೆಗೆ ಸವಾಲಿನ ಪಾತ್ರವಾಗಿತ್ತು ಎಂದೆಲ್ಲಾ ಹೊಗಳಿದ್ದರು.ಇದನ್ನು ನೋಡಿ ಕೊಹ್ಲಿ ಕಾಲೆಳೆದಿರುವ ಟ್ವಿಟರಿಗರು ಅಂತೂ ಪತ್ನಿಯನ್ನು