ನವದೆಹಲಿ: ವಿರಾಟ್ ಕೊಹ್ಲಿ ಈಗ ವಿಶ್ವ ಶ್ರೇಷ್ಠ ಬ್ಯಾಟ್ಸ್ ಮನ್. ಅವರಂತೆ ಆಗಬೇಕೆಂಬುದು ಎಲ್ಲರ ಕನಸು. ಆದರೆ ಬಾಂಗ್ಲಾ ಕ್ರಿಕೆಟಿಗನೊಬ್ಬ ನಾನು ಕೊಹ್ಲಿಯಂತೆ ಆಗಬಲ್ಲೆ ಎಂದಿದ್ದಕ್ಕೆ ಟ್ವಿಟಟಿಗರು ಮಾನ ಕಳೆದಿದ್ದಾರೆ. ಇದೆಲ್ಲಾ ನಡೆದಿರುವುದು ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾ ಪರ ಅರ್ಧಶತಕ ಸಿಡಿಸಿದ್ದ ಶಬ್ಬೀರ್ ರೆಹಮಾನ್ ರನ್ನು ಆಸೀಸ್ ವೇಗಿ ಲಿಯೊನ್ ಶಬ್ಬೀರ್ ಕೊಹ್ಲಿಯನ್ನು ನೆನಪಿಸುತ್ತಾರೆ ಎಂದಿದ್ದರು.ಅಷ್ಟೇ ಸಾಕಾಯಿತು. ಸಂದರ್ಶಕರೊಬ್ಬರು ಲಿಯೊನ್ ಕಾಮೆಂಟ್ ಬಗ್ಗೆ ನಿಮ್ಮ ಪ್ರತಿಕ್ರಿಯೆ